ನಮಸ್ಕಾರ ಸ್ನೇಹಿತರೇ! ನಾನು ನಿಮ್ಮ ಕನ್ನಡಿಗ ಕನ್ನಡ ನ್ಯೂಸ್ಗೆ ಸ್ವಾಗತ. ಜನವರಿ 2025ರಲ್ಲಿ Hyundai ಕಂಪನಿ ಭಾರತದ ಮಾರುಕಟ್ಟೆಗೆ ತನ್ನ ಮೊದಲ ಇಲೆಕ್ಟ್ರಿಕ್ ಕಾರ್ ಆಗಿ Creta Electric ಅನ್ನು ಪರಿಚಯಿಸಿತು. ಇದು Creta ದ ಜನಪ್ರಿಯ ಡಿಜೈನ್ನಲ್ಲಿ ಇಲೆಕ್ಟ್ರಿಕ್ ತಂತ್ರಜ್ಞಾನದ ಅದ್ಭುತ ಮಿಶ್ರಣ. ನೀವು ಲಕ್ಷ್ಷರಿ ಇಂಟೀರಿಯರ್, ಉತ್ತಮ ರೇಂಜ್ ಮತ್ತು ಆಧುನಿಕ ಫೀಚರ್ಸ್ ಹುಡುಕುತ್ತಿದ್ದರೆ, ಈ EV ನಿಮ್ಮ ಗಮನಕ್ಕೆ ಬರಬೇಕಾದದ್ದು!
Hyundai Creta Electric ನ ಮುಖ್ಯ ವಿಶೇಷತೆಗಳು
- ✅ 10.5-ಇಂಚ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್
- ✅ ಆಪಲ್ ಕಾರ್ಪ್ಲೇ & ಆಂಡ್ರಾಯ್ಡ್ ಆಟೋ ಸಪೋರ್ಟ್
- ✅ ಪ್ಯಾನೋರಮಿಕ್ ಸನ್ರೂಫ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
- ✅ 360° ಕ್ಯಾಮೆರಾ ಮತ್ತು ಮಲ್ಟಿಪಲ್ ಏರ್ಬ್ಯಾಗ್ಸ್
- ✅ ABS + ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

ಬ್ಯಾಟರಿ ಮತ್ತು ರೇಂಜ್: ಎರಡು ಆಯ್ಕೆಗಳು!
Hyundai Creta Electric ನಿಮಗೆ 2 ಬ್ಯಾಟರಿ ಆಯ್ಕೆಗಳು ನೀಡುತ್ತದೆ. ಮೊದಲನೆಯದಾಗಿ 42 kWh ಬ್ಯಾಟರಿ 390 km ರೇಂಜ್ (ARAI), ಹಾಗೂ ಎರಡನೆಯದಾಗಿ 51.4 kWh ಬ್ಯಾಟರಿ: 473 km ರೇಂಜ್ (ARAI). ಈ ಕಾರು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿರುವುದರಿಂದ ಕೇವಲ 40-50 ನಿಮಿಷಗಳಲ್ಲಿ 80% ಚಾರ್ಜ್ ಆಗುತ್ತದೆ ಎಂದು ಕಂಪನಿಯು ಆಶ್ವಾಸನೆ ನೀಡುತ್ತದೆ.
ಬೆಲೆ ಮತ್ತು ವಿವರ
Hyundai Creta Electric ನ ಎಕ್ಸ್-ಶೋರೂಂ ಬೆಲೆ: ₹17.99 ಲಕ್ಷದಿಂದ ಶುರುವಾಗುತ್ತದೆ. ಇದನ್ನು ಟಾಟಾ ನೆಕ್ಸನ್ EV ಗೆ ಹೋಲಿಸಿದರೆ ಅದಕ್ಕಿಂತ ಹೆಚ್ಚು ರೇಂಜ್ ಮತ್ತು ಫೀಚರ್ಸ್ ಹೊಂದಿದ್ದು 5-ವರ್ಷ/1 ಲಕ್ಷ km ಬ್ಯಾಟರಿ ವಾರಂಟಿಯನ್ನು ಕೂಡಾ ಇದೆ.
Creta Electric ಇದನ್ನೆ ಯಾಕೆ ಆರಿಸಬೇಕು?
- ಕ್ರೆಟಾದ ಖ್ಯಾತಿ + ಇಲೆಕ್ಟ್ರಿಕ್ ಕಾರಿನ ಸುಗಮ ಪ್ರಯಾಣ
- ಸುಂದರ ಡಿಜೈನ್ ಮತ್ತು ಪ್ರೀಮಿಯಂ ಇಂಟೀರಿಯರ್
- ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ಗಳಲ್ಲಿ ಸುಲಭ ಚಾರ್ಜಿಂಗ್
ನಿಮ್ಮ ಹತ್ತಿರದ ಹುಂಡೈ ಶೋರೂಮ್ಗೆ ಭೇಟಿ ನೀಡಿ ಮತ್ತು ಟೆಸ್ಟ್ ಡ್ರೈವ್ ಬುಕ್ ಮಾಡಿ! ⚡
ನೀವು ಇಲೆಕ್ಟ್ರಿಕ್ ಕಾರ್ ಕೊಳ್ಳಲು ಯೋಚಿಸುತ್ತಿದ್ದೀರಾ? ಹಾಗಾದರೆ ಕಾಮೆಂಟ್ನಲ್ಲಿ ನಿಮ್ಮ ಅನುಭವ ಹೇಳಿಕೊಳ್ಳಿ.
ಇದನ್ನು ಓದಿ:
- Honda Hornet 2.0: ಸ್ಟೈಲ್, ಪರ್ಫಾರ್ಮೆನ್ಸ್ ಮತ್ತು ಬಜೆಟ್ನ ಪರ್ಫೆಕ್ಟ್ ಮಿಶ್ರಣ!
- KTM 200 Duke ಯುವಕರ ಹೃದಯದ ರಾಣಿ! ಪ್ರತಿ ಸವಾರಿಯನ್ನು ವಿಶೇಷವಾಗಿ ಮಾಡುತ್ತದೆ
- ನೀವು ಭಾರತದ ಮೊದಲ CNG ಸ್ಕೂಟರ್ಗಾಗಿ ಕಾಯುತ್ತಿದ್ದಿರಾ? ನಿಮಗಾಗಿ TVS ತಂದಿದೆ ಹೊಸಾ TVS Jupiter CNG

Mahakal Patil is an advocate by profession, an investment enthusiast by passion, and a storyteller at heart. With a keen eye for detail and a deep understanding of finance and business, he simplifies complex concepts into actionable insights for his readers.