Hyundai Creta Electric: ಭಾರತದ ಮೊದಲ ಪ್ರೀಮಿಯಂ ಇಲೆಕ್ಟ್ರಿಕ್ SUV!

Admin

April 13, 2025

Hyundai Creta Electric

ನಮಸ್ಕಾರ ಸ್ನೇಹಿತರೇ! ನಾನು ನಿಮ್ಮ ಕನ್ನಡಿಗ ಕನ್ನಡ ನ್ಯೂಸ್ಗೆ ಸ್ವಾಗತ. ಜನವರಿ 2025ರಲ್ಲಿ Hyundai ಕಂಪನಿ ಭಾರತದ ಮಾರುಕಟ್ಟೆಗೆ ತನ್ನ ಮೊದಲ ಇಲೆಕ್ಟ್ರಿಕ್ ಕಾರ್ ಆಗಿ Creta Electric ಅನ್ನು ಪರಿಚಯಿಸಿತು. ಇದು Creta ದ ಜನಪ್ರಿಯ ಡಿಜೈನ್‌ನಲ್ಲಿ ಇಲೆಕ್ಟ್ರಿಕ್ ತಂತ್ರಜ್ಞಾನದ ಅದ್ಭುತ ಮಿಶ್ರಣ. ನೀವು ಲಕ್ಷ್ಷರಿ ಇಂಟೀರಿಯರ್, ಉತ್ತಮ ರೇಂಜ್ ಮತ್ತು ಆಧುನಿಕ ಫೀಚರ್ಸ್ ಹುಡುಕುತ್ತಿದ್ದರೆ, ಈ EV ನಿಮ್ಮ ಗಮನಕ್ಕೆ ಬರಬೇಕಾದದ್ದು!

Hyundai Creta Electric ನ ಮುಖ್ಯ ವಿಶೇಷತೆಗಳು

  • ✅ 10.5-ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್
  • ✅ ಆಪಲ್ ಕಾರ್ಪ್ಲೇ & ಆಂಡ್ರಾಯ್ಡ್ ಆಟೋ ಸಪೋರ್ಟ್
  • ✅ ಪ್ಯಾನೋರಮಿಕ್ ಸನ್ರೂಫ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
  • ✅ 360° ಕ್ಯಾಮೆರಾ ಮತ್ತು ಮಲ್ಟಿಪಲ್ ಏರ್ಬ್ಯಾಗ್ಸ್
  • ✅ ABS + ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
Hyundai Creta Electric

ಬ್ಯಾಟರಿ ಮತ್ತು ರೇಂಜ್: ಎರಡು ಆಯ್ಕೆಗಳು!

Hyundai Creta Electric ನಿಮಗೆ 2 ಬ್ಯಾಟರಿ ಆಯ್ಕೆಗಳು ನೀಡುತ್ತದೆ. ಮೊದಲನೆಯದಾಗಿ 42 kWh ಬ್ಯಾಟರಿ 390 km ರೇಂಜ್ (ARAI), ಹಾಗೂ ಎರಡನೆಯದಾಗಿ 51.4 kWh ಬ್ಯಾಟರಿ: 473 km ರೇಂಜ್ (ARAI). ಈ ಕಾರು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿರುವುದರಿಂದ ಕೇವಲ 40-50 ನಿಮಿಷಗಳಲ್ಲಿ 80% ಚಾರ್ಜ್ ಆಗುತ್ತದೆ ಎಂದು ಕಂಪನಿಯು ಆಶ್ವಾಸನೆ ನೀಡುತ್ತದೆ.

ಬೆಲೆ ಮತ್ತು ವಿವರ

Hyundai Creta Electric ನ ಎಕ್ಸ್-ಶೋರೂಂ ಬೆಲೆ: ₹17.99 ಲಕ್ಷದಿಂದ ಶುರುವಾಗುತ್ತದೆ. ಇದನ್ನು ಟಾಟಾ ನೆಕ್ಸನ್ EV ಗೆ ಹೋಲಿಸಿದರೆ ಅದಕ್ಕಿಂತ ಹೆಚ್ಚು ರೇಂಜ್ ಮತ್ತು ಫೀಚರ್ಸ್ ಹೊಂದಿದ್ದು 5-ವರ್ಷ/1 ಲಕ್ಷ km ಬ್ಯಾಟರಿ ವಾರಂಟಿಯನ್ನು ಕೂಡಾ ಇದೆ.

Creta Electric ಇದನ್ನೆ ಯಾಕೆ ಆರಿಸಬೇಕು?

  • ಕ್ರೆಟಾದ ಖ್ಯಾತಿ + ಇಲೆಕ್ಟ್ರಿಕ್ ಕಾರಿನ ಸುಗಮ ಪ್ರಯಾಣ
  • ಸುಂದರ ಡಿಜೈನ್ ಮತ್ತು ಪ್ರೀಮಿಯಂ ಇಂಟೀರಿಯರ್
  • ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಸುಲಭ ಚಾರ್ಜಿಂಗ್

ನಿಮ್ಮ ಹತ್ತಿರದ ಹುಂಡೈ ಶೋರೂಮ್‌ಗೆ ಭೇಟಿ ನೀಡಿ ಮತ್ತು ಟೆಸ್ಟ್ ಡ್ರೈವ್ ಬುಕ್ ಮಾಡಿ! ⚡

ನೀವು ಇಲೆಕ್ಟ್ರಿಕ್ ಕಾರ್ ಕೊಳ್ಳಲು ಯೋಚಿಸುತ್ತಿದ್ದೀರಾ? ಹಾಗಾದರೆ ಕಾಮೆಂಟ್‌ನಲ್ಲಿ ನಿಮ್ಮ ಅನುಭವ ಹೇಳಿಕೊಳ್ಳಿ.

ಇದನ್ನು ಓದಿ:

Leave a Comment